ಐಪಿಎಲ್ (IPL) 15ನೇ ಆವೃತ್ತಿಯಲ್ಲಿ ಇಂದು ಎರಡು ರಣ ರೋಚಕ ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟೆಲ್ಸ ಹಣಾಹಣಿ ನಡೆಸಿದವು. ರಣ ರೋಚಕ ವಾಗಿ ಡೆಲ್ಲಿ ಕ್ಯಾಪಿಟಲ್ಸ್ ಜಯಬೇರಿ ಆಯ್ತು
#RCBvsPBKS #IPL2022 #RCB
The 15th edition of the IPL (IPL) took place today with two fights. In the first match, the Mumbai Indians and the Delhi Capitals fought. Delhi Capital won the battle